ಕರ್ನಾಟಕದ ಹೈಕೋರ್ಟ್ ಮತ್ತು ರಾಜ್ಯದ ಜಿಲ್ಲಾ ನ್ಯಾಯಾಂಗದಲ್ಲಿ ಇ-ಫೈಲಿಂಗ್ 3.0 ನ ಹೊಸ ಆವೃತ್ತಿಯನ್ನು ಹೊರತರಲಾಗಿದೆ
ಇ-ಫೈಲಿಂಗ್ ಆವೃತ್ತಿ 3.0 ಈಗ ಕರ್ನಾಟಕದ ಉಚ್ಛ ನ್ಯಾಯಾಲಯ ಹಾಗು ಜಿಲ್ಲಾ ನ್ಯಾಯಾಲಯ ಗಳಿಗೆ ಲೈವ್ ಆಗಿದೆ.
ಇ-ಫೈಲಿಂಗ್ ವೆಬ್ ಪೋರ್ಟಲ್ ಅನ್ನು ಪ್ರವೇಶಿಸಲು ಇಲ್ಲಿ ಕ್ಲಿಕ್ ಮಾಡಿ https://filing.ecourts.gov.in/pdedev/
ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯಾಲಯ ಅಧಿಸೂಚನೆ ದಿನಾಂಕ: 31.07.2023:ಅಧಿಸೂಚನೆ
ಇ-ಫೈಲಿಂಗ್ ಪೋರ್ಟಲ್ ಬಳಸಿ ಬಳಕೆದಾರರ ನೋಂದಣಿ ಮತ್ತು ಪ್ರಕರಣಗಳ ಫೈಲಿಂಗ್‌ಗಾಗಿ ಕೈಪಿಡಿ: