ಮುಕ್ತಾಯ ಮಾಡು

    ಹಾಸನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ

    ಪ್ರಕಟಿಸಿದ ದಿನಾಂಕ: ಎಫ್ ಜೆ, ವೈ

    ಹಾಸನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ

    ಆದ್ದರಿಂದ,ವಕೀಲರು ಮತ್ತು ಕಕ್ಷಿದಾರರು ಕೆಳಗೆ ಒದಗಿಸಿರುವ ಜಾಲತಾಣದ ಲಿಂಕನ್ನು ಬಳಸುವ ಮೂಲಕ ಈ ಸೇವೆಯ ಸದುಪಯೋಗ ಪಡೆಯಬೇಕಾಗಿ ಕೋರಲಾಗಿದೆ.

    https://pay.ecourts.gov.in/epay

    ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಅಧಿಸೂಚನೆ ಮತ್ತು ಬಳಕೆದಾರರ ಕೈಪಿಡಿ ಅನ್ನು ನೋಡಿ

    ePay Notification

    ePay user manual